ion exchanger
ನಾಮವಾಚಕ

ಅಯಾನು ವಿನಿಮಯಕಾರಿ; ಗಡಸು ನೀರಿನಲ್ಲಿನ ಕ್ಯಾಲ್ಸಿಯಮ್‍, ಮೆಗ್ನೀಸಿಯಮ್‍ ಅಯಾನುಗಳನ್ನು ಸೋಡಿಯಮ್‍, ಪೊಟ್ಯಾಸಿಯಮ್‍ ಅಯಾನುಗಳೊಂದಿಗೆ ವಿನಿಮಯ ಮಾಡುವ ಸಾಧನ.